ಜೂನ್ ೬ - ಜೂನ್ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೭ನೇ ದಿನ(ಅಧಿಕ ವರ್ಷದಲ್ಲಿ ೧೫೮ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೪೪ ದಿನಗಳು ಉಳಿದಿರುತ್ತವೆ. ಜೂನ್ ೨೦೨೪ == ಪ್ರಮುಖ ಘಟನೆಗಳು == == ಜನನ == ೧೮೯೧ - ಕನ್ನಡದ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್. ೧೯೨೪ - ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್.ಬೊಮ್ಮಾಯಿ. ೧೯೩೫ - ಟಿಬೆಟಿಯನ್ನರ ಧರ್ಮಗುರು ದಲಾಯಿ ಲಾಮಾ. ೧೯೩೭ - ಕನ್ನಡದ ಹಿರಿಯ ಸಾಹಿತಿ ನಾ.ಡಿಸೋಜಾ. == ನಿಧನ == ೧೯೮೬ - ಕನ್ನಡದ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್. ೧೯೮೨ - ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು. == ರಜೆಗಳು/ಆಚರಣೆಗಳು == == ಖಗೋಳ ವಿಧ್ಯಮಾನಗಳು == ೨೦೧೨ - ವಿಶ್ವದ ಅನೇಕ ಭಾಗಗಳಲ್ಲಿ ಶತಮಾನದ ಅಪರೂಪದ ಖಗೋಳ ವಿಧ್ಯಮಾನ ಶುಕ್ರ ಸಂಕ್ರಮವನ್ನು ವೀಕ್ಷಿಸಲಾಯಿತು. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ